Thursday, 29 December 2011

ಮುಂಜಾನೆ



ಮುಂಜಾನೆ ಎದ್ದು
ರಂಗವಲ್ಲಿ ಇಟ್ಟ 
ನೆನಪಾಯಿತು ಇಂದು ....
ಮೂಡಣದ ಸೂರ್ಯನ
ಕಿರಣಗಳ ಸ್ಪರ್ಶ ,
ಎಲೆ ಮೇಲೆ ಇಬ್ಬನಿಯ ಹರ್ಷ ....
ಮುದ್ದಾಗಿ ಹರಳಿದ
ಹೂವಿನ ಸ್ಪರ್ಶ ,
ಮರಳಿ ಬ ಬಾಳಲಿ
ಮುಂಜಾನೆ …..

No comments:

Post a Comment