Thursday, 29 December 2011

ಅಮ್ಮ



ಕಣ್ಣಿಗೆ ಮಾಸಿದ ಮುಸುಕ ತೆರೆದೆ
ಮತ್ತೆ ಮತ್ತೆ ಮಾಡಿದ ತಪ್ಪ ತಿದ್ದಿದೆ
ಅದನರಿಯದ ನಾನು ನಿನ್ನ ತೊರೆದೆ
ಮತ್ತೆ ಅರಿವಾದಾಗ ತಬ್ಬಿಬ್ಬಾದೆ
ಕಾತುರದಿ ಓಡಿ ಬಂದೆ
ಅಮ್ಮ ನೀ ನನ್ನ ಮನ್ನಿಸಿದೆ
ನಿನಗಾರೆ ಸಮ ಜಗದೆ .............

3 comments: