Thursday, 29 December 2011

ಗೆಳತಿ


ಅರಿವಿಲ್ಲದೆ ಬಂದ ನೀನು   
ಮರೆಯಾದೆ ಏಕೆ..?
ಅರಿತು ಹೋದೆಯ ..
ಮರೆತು ಹೋದೆಯ ..
ಹೋದವಳು ಹೋದೆ  
ನೆನಪಿನ ಬುತ್ತಿಯ ಕಿತ್ತೊಗೆದು 
ಮನಕೆ ಶಾಂತಿ ನೀಡೆ

ನನ್ನ ನಲ್ಮೆಯ ಗೆಳತಿ ...

4 comments: