ಆಫೀಸ್ನಲ್ಲಿ ಕುಳಿತು ಬೋರ್ ಒಡೆಯುತ್ತಿತ್ತು
ಫ್ರೆಷೆರ್ಸ್ ಸೇರಿದರು ನಮ್ಮ ಟೀಮು !!
ಫ್ರೆಷೆರ್ಸ್ ಸೇರಿದರು ನಮ್ಮ ಟೀಮು !!
ಕಾಲ ಕಳೆಯಲು ಹಲವು ದಾರಿಗಳು~!~
ಜೀವನ ಬರಿ ಮೋಜಿನಲು
ಸಾಗುತಿದೆ ಸರಾಗದೊಳು ...~~
ಸಾಗುತಿದೆ ಸರಾಗದೊಳು ...~~
ಬೇಡವಾಗಿದೆ ಪ್ರಾಜೆಕ್ಟ್ನ ಗೋ-ಲೈವ್ ಡೇಟುಗಳು !!ಸಮಯ ಈಗೆ ಇರಲೆನ್ನುವುದು ಮನದ ಅಳಲು
ಮಜವಾಗಿತ್ತು ದಿನಗಳು~~
ಆದರೆ ಮ್ಯಾನೇಜರ್ ಕರೆದು ಕೊಟ್ಟರು ಹೊಸ ಪ್ರಾಜೆಕ್ಟುಗಳು
ಮತ್ತೆ ಸುರು ಆಯಿತು ಪ್ರಾಜೆಕ್ಟ್ ಡೆಡ್ ಲೈನುಗಳು !! !!
ಮಜವಾಗಿತ್ತು ದಿನಗಳು~~
ಆದರೆ ಮ್ಯಾನೇಜರ್ ಕರೆದು ಕೊಟ್ಟರು ಹೊಸ ಪ್ರಾಜೆಕ್ಟುಗಳು
ಮತ್ತೆ ಸುರು ಆಯಿತು ಪ್ರಾಜೆಕ್ಟ್ ಡೆಡ್ ಲೈನುಗಳು !! !!