IMAGINATION SPACE FOR YOU
Monday, 2 January 2012
ಹಿಂದೆ ನಿಂತು ಮಾತನಾಡುವವರು
ಹಿಂದೆ ನಿಂತು ಮಾತನಾಡುವ ಮಂಗಗಳು
ಮುಂದಕ್ಕೆ ಬಂದಾಗ ನಟಿಸುವವು ,
ಹಿಂದೆ ಆಡಿದ ಮಾತು
ಮರೆತು ಹೋಯ್ತು ….
ಮುಂದೆ ಬಂದಾಗ ಅವರಿಂದೆ ಇರುವವರು
ಆಡುವ ಪಿಸುಮಾತ ಅರಿಯದವರು ,
ನಟಿಸುವ ಮಂಗಗಳು ಈ ಜಗದಲಿರೋ ಮಂಕು ತಿಮ್ಮಗಳು ….
Sunday, 1 January 2012
ನನ್ನ ಕನಸು
ನನ್ನ
ಕನಸೊಂದಿದೆ
,
ಅದರಲ್ಲಿ
ನಾನಾಗಬೇಕು
ಪುಟ್ಟ
ಕೂಸು
......
ಇಹ
ಲೋಕದ
ಪರಿವಿಲ್ಲದೆ
ನನ್ನದೇ
ಒಂದು
ಸುಂದರ
ಲೋಕ
ಕಟ್ಟಬೇಕು
:-)
Newer Posts
Older Posts
Home
Subscribe to:
Posts (Atom)